ಹೊಸದಿಗಂತ ಡಿಜಿಟಲ್ ಡೆಸ್ಕ್
ಮಕ್ಕಳ ಕುಂಡಲಿಯನ್ನು ಪರೀಕ್ಷಿಸುವುದರಿಂದ ಮಕ್ಕಳ ಬೆಳವಣಿಗೆ, ಅವರ ಭವಿಷ್ಯ, ಮಧ್ಯ ವಯಸ್ಸಿನಲ್ಲಿ ಸಂಭವಿಸುವ ಘಟನಾವಳಿಗಳು ಸೇರಿದಂತೆ ಹಲವಾರು ವಿಚಾರಗಳು ತಿಳಿಯಲಿವೆ. ಇದರಿಂದ ಅವರ ಭವಿಷ್ಯತ್ತಿನಲ್ಲಿ ಎದುರಾಗಬಹುದಾದ ಸಮಸ್ಯೆಗಳು- ಕುಂದುಕೊರತೆಗಳನ್ನು ಈಗಿನಿಂದಲೇ ಪರಿಹರಿಸಲು ಸಾಧ್ಯವಿದೆ. ಈ ಬಗ್ಗೆ ಡಾ.ಶಿವಕುಮಾರ್ ನಾಯನರ್ ಸಮಗ್ರವಾಗಿ ವಿವರಿಸುತ್ತಾರೆ ಕೇಳಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ