ಅಚ್ಚರಿಯಾದರೂ ಇದು ಸತ್ಯ: ಮುಸ್ಲಿಂ ಪ್ರಾಬಲ್ಯವಿರುವ ದೇಶದ ಕರೆನ್ಸಿಯಲ್ಲಿ ಗಣೇಶನ ಚಿತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಸ್ಲಿಂ ಪ್ರಾಬಲ್ಯವಿರುವ ದೇಶವೊಂದರ ನೋಟಿನಲ್ಲಿ ಗಣಪನ ಚಿತ್ರ! ಎಸ್, ನೀವು ನಂಬಲೇಬೇಕು. ಹಿಂದುಗಳೇ ಬಹು ಸಂಖ್ಯಾತರಾಗಿರುವ, ಕೋಟ್ಯಾಂತರ ದೇವ ದೇವತೆಗಳನ್ನು ನಿತ್ಯ ಪೂಜಿಸುತ್ತಿರುವ ಭಾರತದ ನೋಟಿನಲ್ಲಿಯೇ ಯಾವುದೇ ದೇವರ ಚಿತ್ರವಿಲ್ಲ. ಆದರೆ ಈ ದೇಶದ ನೋಟಿನಲ್ಲಿ ಮಾತ್ರ ಇಂದಿಗೂ ನೀವು ಗಣೇಶನನ್ನು ಕಾಣಬಹುದು.

ಇದು ಇಂಡೋನೇಷ್ಯಾ, ಇಲ್ಲಿ 20000 ರೂಪಾಯಿ ಮುಖಬೆಲೆಯ ಹಳೆಯ ನೋಟಿನಲ್ಲಿ ಗಣೇಶನ ಚಿತ್ರ ಮುದ್ರಿತವಾಗಿದೆ. ಗಣೇಶ ಎಂದರೆ ಬುದ್ಧಿವಂತ, ಕಲೆ ಮತ್ತು ವಿಜ್ಞಾನದ ಸಂಕೇತ ಎಂದು ಇಂದಿಗೂ ಇಂಡೋನೇಶ್ಯಾದಲ್ಲಿ ನಂಬಲಾಗಿದೆ. ಈ ಕಾರಣಕ್ಕಾಗಿಯೇ ನೋಟಿನಲ್ಲಿ ಮುದ್ರಿಸಲಾಗಿದೆ ಎಂದು ಹೇಳುತ್ತಾರೆ ಇಲ್ಲಿನ ಜನತೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!