Friday, November 21, 2025

Rice series 32 |ಪಾಲಕ್‌ ಸೊಪ್ಪು ತಂದಿದ್ದೀರಾ? ಸಿಂಪಲ್‌ ಕಿಚಡಿ ಚಳಿಗೆ ಕಂಫರ್ಟ್

ಹೇಗೆ ಮಾಡೋದು?

ಕುಕ್ಕರ್‌ಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ, ನಂತರ ಒಂದು ಹಸಿಮೆಣಸುಹಾಕಿ
ನಂತರ ಅದಕ್ಕೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಟೊಮ್ಯಾಟೊ, ಅರಿಶಿಣ ಹಾಗೂ ಸಾಂಬಾರ್‌ ಪುಡಿ ಹಾಕಿ
ನಂತರ ಗರಂ ಮಸಾಲಾ ಹಾಗೂ ಉಪ್ಪು ಹಾಕಿ, ನಂತರ ಅದಕ್ಕೆ ಪಾಲಕ್‌ ಸೊಪ್ಪು ಹಾಕಿ ಮಿಕ್ಸ್‌ ಮಾಡಿ
ಸೊಪ್ಪು ಬಾಡಿದ ಮೇಲೆ ತೊಳೆದಿಟ್ಟ ಅಕ್ಕಿ, ಬೇಳೆಯನ್ನು ಹಾಕಿ, ನೀರು ಹಾಕಿ ಸಣ್ಣ ಉರಿಯಲ್ಲಿ ಎರಡು ವಿಶಲ್‌ ಕೂಗಿಸಿದ್ರೆ ಕಿಚಡಿ ರೆಡಿ

error: Content is protected !!