October 3, 2026
Saturday, October 3, 2026
spot_img

FOOD | ಇಮ್ಯುನಿಟಿ ಬೂಸ್ಟರ್‌ ನುಗ್ಗೆಕಾಯಿ ರಸಂ, ಇವತ್ತೇ ಟ್ರೈ ಮಾಡಿ ನೋಡ್ತೀರಾ?

ಮಾಡುವ ವಿಧಾನ

ಕುಕ್ಕರ್‌ಗೆ ನುಗ್ಗೇಕಾಯಿ, ಟೊಮ್ಯಾಟೊ,ಹುಣಸೆಹುಳಿ, ಉಪ್ಪು ಅರಿಶಿಣ ಹಾಗೂ ನೀರನ್ನು ಹಾಕಿ ನಾಲ್ಕು ವಿಶಲ್‌ ಕೂಗಿಸಿ
ಕಾಳುಮೆಣಸು, ಬೆಳ್ಳುಳ್ಳಿ, ಜೀರಿಗೆಯನ್ನು ಕುಟಾಣಿಗೆ ಹಾಕಿ ಕುಟ್ಟಿ ಇಟ್ಟುಕೊಳ್ಳಿ
ನಂತರ ಕುಕ್ಕರ್‌ ತೆಗೆದು ಎಲ್ಲವನ್ನೂ ತಣ್ಣಗೆ ಆಗಲು ಬಿಡಿ, ತಣ್ಣಗಾದ ಮೇಲೆ ಎಲ್ಲವನ್ನು ಮಿಕ್ಸಿ ಮಾಡಿ ನುಣ್ಣಗೆ ರುಬ್ಬಿ
ರುಬ್ಬಿ ನಂತರ ರಸವನ್ನು ಸೋಸಿ ಇಟ್ಟುಕೊಳ್ಳಿ

ನಂತರ ಪಾತ್ರೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಒಣಮೆಣಸು ಹಾಗೂ ಜಜ್ಜಿದ ಪೇಸ್ಟ್‌ ಹಾಕಿ ಬಾಡಿಸಿ
ನಂತರ ನುಗ್ಗೆರಸ ಹಾಕಿ ಕುದಿಸಿದ್ರೆ ರಸಂ ರೆಡಿ

Must Read