ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಕಪಲ್ ರಿಚಾ ಚಡ್ಡಾ ಹಾಗೂ ಅಲಿ ಫೈಜಲ್ ಮದುವೆ ದಿನಾಂಕ ಪಕ್ಕಾ ಆಗಿದೆ.
ಬಹಳ ಸಮಯದಿಂದ ಮದುವೆ ಸುದ್ದಿ ಬಾಲಿವುಡ್ನಲ್ಲಿ ಹರಿದಾಡುತ್ತಿದ್ದು, ಇದೀಗ ಮದುವೆ ಡೇಟ್ ಫಿಕ್ಸ್ ಆಗಿದೆ.
ಅಕ್ಟೋಬರ್ ಆರರಂದು ಜೋಡಿ ಹಸೆಮಣೆ ಏರಲಿದ್ದಾರೆ.
2.5 ವರ್ಷದಿಂದ ಈ ಜೋಡಿ ಡೇಟಿಂಗ್ನಲ್ಲಿದ್ದು, ಇದೀಗ ದೆಹಲಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ.