ರಿಚಾ ಚಡ್ಡಾ, ಅಲಿ ಫೈಜಲ್ ಮದುವೆ ದಿನಾಂಕ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಕಪಲ್ ರಿಚಾ ಚಡ್ಡಾ ಹಾಗೂ ಅಲಿ ಫೈಜಲ್ ಮದುವೆ ದಿನಾಂಕ ಪಕ್ಕಾ ಆಗಿದೆ.
ಬಹಳ ಸಮಯದಿಂದ ಮದುವೆ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದ್ದು, ಇದೀಗ ಮದುವೆ ಡೇಟ್ ಫಿಕ್ಸ್ ಆಗಿದೆ.
ಅಕ್ಟೋಬರ್ ಆರರಂದು ಜೋಡಿ ಹಸೆಮಣೆ ಏರಲಿದ್ದಾರೆ.
2.5  ವರ್ಷದಿಂದ ಈ ಜೋಡಿ ಡೇಟಿಂಗ್‌ನಲ್ಲಿದ್ದು, ಇದೀಗ ದೆಹಲಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!