ಸಾಮಾಗ್ರಿಗಳು
ಬಾಳೆಕಾಯಿ
ಶುಂಠಿಬೆಳ್ಳುಳ್ಳಿ ಪೇಸ್ಟ್
ಖಾರದಪುಡಿ
ಗರಂ ಮಸಾಲಾ
ಅರಿಶಿಣ
ಎಣ್ಣೆ
ಉಪ್ಪು
ಮಾಡುವ ವಿಧಾನ
ಉಪ್ಪು, ಖಾರದಪುಡಿ, ಪೇಸ್ಟ್, ಗರಂ ಮಸಾಲಾ, ಅರಿಶಿಣ ಎಲ್ಲವನ್ನು ಬೌಲ್ಗೆ ಹಾಕಿಕೊಂಡು, ನೀರು ಹಾಕಿಕಲಸಿ
ನಂತರ ಇದನ್ನು ಬಾಳೆಕಾಯಿಗೆ ಹಚ್ಚಿ ಮ್ಯಾರಿನೇಟ್ ಮಾಡಿ
ಅರ್ಧಗಂಟೆ ನಂತರ ಹೆಂಚಿನ ಮೇಲೆ ಬೇಯಿಸಿ ಬಿಸಿ ಬಿಸಿ ತಿನ್ನಿ