ಸಾಮಾಗ್ರಿಗಳು
ಜಾಮೂನ್ ಹಿಟ್ಟು
ಬಾದಾಮಿ ಪುಡಿ
ಸಕ್ಕರೆ
ಏಲಕ್ಕಿ ಪುಡಿ
ಹಾಲು
ಎಣ್ಣೆ
ಮಾಡುವ ವಿಧಾನ
ಮೊದಲು ಸಕ್ಕರೆ ಪಾಕ ತಯಾರಿಸಿ, ಇದಕ್ಕೆ ಏಲಕ್ಕಿ ಪುಡಿ ಹಾಕಿ
ನಂತರ ಜಾಮೂನು ಹಿಟ್ಟು, ಬಾದಾಮಿ ಪುಡಿ ಮಿಕ್ಸ್ ಮಾಡಿ
ಇದಕ್ಕೆ ಹಾಲು ಹಾಕಿ ಗಟ್ಟಿಯಾಗಿ ಕಲಸಿ
ನಂತರ ಎಣ್ಣೆಯಲ್ಲಿ ಕರಿಯಿರಿ
ನಂತರ ಬಿಸಿ ಪಾಕಕ್ಕೆ ಹಾಕಿ
ಆರಿದ ನಂತರ ತಿನ್ನಿ