ಹೊಸದಿಗಂತ ಡಿಜಿಟಲ್ ಡೆಸ್ಕ್
ಕಾಂತಾರ ಸಿನಿಮಾದ ಮೂಲಕ ಇಡೀ ವಿಶ್ವದಲ್ಲೇ ಮನೆ ಮಾತಾದ ನಟ ರಿಷಬ್ ಶೆಟ್ಟಿ . ಈ ಹಿಂದೆ ಅಂತಾರಾಷ್ಟ್ರೀಯ ಫ್ರಂಟ್ಲೈನ್ ಮ್ಯಾಗಜಿನ್ನಲ್ಲಿ ಕನ್ನಡದ ʻಕಾಂತಾರʼ ಫೋಟೊವನ್ನು ಕವರ್ ಪೇಜ್ನಲ್ಲಿ ಬಳಸಲಾಗಿತ್ತು. ಇದೀಗ ಹ್ಯಾಷ್ ಟ್ಯಾಗ್ ಮ್ಯಾಗಜಿನ್ ನಕವರ್ ಪೇಜ್ ನಲ್ಲಿ ರಿಷಬ್ ಶೆಟ್ಟಿ ಫೋಟೋ ಮೂಡಿಬರಲಿದೆ.
https://mobile.twitter.com/readHashtag/status/1597238737964273664?cxt=HHwWgMDU3e2KxKosAAAA
ಇದಕ್ಕಾಗಿ ನಟನ ಸ್ಟೈಲಿಷ್ ಫೋಟೊಶೂಟ್ ಮಾಡಿದೆ.
1984ರಿಂದ ಈವರೆಗೆ ಯಾವುದೇ ಕನ್ನಡ ಚಿತ್ರದ ಫೋಟೊಗಳು ಫ್ರಂಟ್ಲೈನ್ ಮ್ಯಾಗಜಿನ್ನ ಮುಖಪುಟದಲ್ಲಿ ಬಂದಿರಲಿಲ್ಲ ಎನ್ನುವುದು ವಿಶೇಷ.ʻ ಕಾಂತಾರʼ ಫೋಟೊವನ್ನು ಫ್ರಂಟ್ಲೈನ್ ಮ್ಯಾಗಜಿನ್ನ ಕವರ್ ಪೇಜ್ನಲ್ಲಿ ಬಳಸಲಾಗಿತ್ತು. ಇದೀಗ ಹ್ಯಾಶ್ಟ್ಯಾಗ್ ಮ್ಯಾಗಜಿನ್ ಕವರ್ ಪುಟದಲ್ಲಿ ರಿಷಬ್ ಶೆಟ್ಟಿ ಅವರು ಮಿಂಚಲಿದ್ದಾರೆ. ರಿಷಬ್ ಶೆಟ್ಟಿ ಈ ಸಂಬಂಧಿತ ಫೋಟೊಶೂಟ್ನ ಬಿಟಿಎಸ್ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.