Tuesday, February 7, 2023

Latest Posts

‘ಹ್ಯಾಷ್‌ ಟ್ಯಾಗ್‌’ ಮ್ಯಾಗಜಿನ್‌ ಮುಖಪುಟದಲ್ಲಿ ರಿಷಬ್ ಶೆಟ್ಟಿ ಹವಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಂತಾರ ಸಿನಿಮಾದ ಮೂಲಕ ಇಡೀ ವಿಶ್ವದಲ್ಲೇ ಮನೆ ಮಾತಾದ ನಟ ರಿಷಬ್‌ ಶೆಟ್ಟಿ . ಈ ಹಿಂದೆ ಅಂತಾರಾಷ್ಟ್ರೀಯ ಫ್ರಂಟ್‌ಲೈನ್‌ ಮ್ಯಾಗಜಿನ್‌ನಲ್ಲಿ ಕನ್ನಡದ ʻಕಾಂತಾರʼ ಫೋಟೊವನ್ನು ಕವರ್‌ ಪೇಜ್‌ನಲ್ಲಿ ಬಳಸಲಾಗಿತ್ತು. ಇದೀಗ ಹ್ಯಾಷ್ ಟ್ಯಾಗ್ ಮ್ಯಾಗಜಿನ್ ನಕವರ್ ಪೇಜ್​ ನಲ್ಲಿ ರಿಷಬ್‌ ಶೆಟ್ಟಿ ಫೋಟೋ ಮೂಡಿಬರಲಿದೆ.

https://mobile.twitter.com/readHashtag/status/1597238737964273664?cxt=HHwWgMDU3e2KxKosAAAA

ಇದಕ್ಕಾಗಿ ನಟನ ಸ್ಟೈಲಿಷ್ ಫೋಟೊಶೂಟ್ ಮಾಡಿದೆ.

1984ರಿಂದ ಈವರೆಗೆ ಯಾವುದೇ ಕನ್ನಡ ಚಿತ್ರದ ಫೋಟೊಗಳು ಫ್ರಂಟ್‍ಲೈನ್ ಮ್ಯಾಗಜಿನ್‍ನ ಮುಖಪುಟದಲ್ಲಿ ಬಂದಿರಲಿಲ್ಲ ಎನ್ನುವುದು ವಿಶೇಷ.ʻ ಕಾಂತಾರʼ ಫೋಟೊವನ್ನು ಫ್ರಂಟ್‍ಲೈನ್ ಮ್ಯಾಗಜಿನ್‍ನ ಕವರ್‌ ಪೇಜ್‌ನಲ್ಲಿ ಬಳಸಲಾಗಿತ್ತು. ಇದೀಗ ಹ್ಯಾಶ್​ಟ್ಯಾಗ್ ಮ್ಯಾಗಜಿನ್ ಕವರ್ ಪುಟದಲ್ಲಿ ರಿಷಬ್ ಶೆಟ್ಟಿ ಅವರು ಮಿಂಚಲಿದ್ದಾರೆ. ರಿಷಬ್ ಶೆಟ್ಟಿ ಈ ಸಂಬಂಧಿತ ಫೋಟೊಶೂಟ್​ನ ಬಿಟಿಎಸ್ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!