BERRY MILKSHAKE | ವೈರಲ್ ರೆಸಿಪಿ ಕೊರಿಯನ್ ಸ್ಟ್ರಾಬೆರಿ ಮಿಲ್ಕ್ ಮಾಡೋದು ಹೀಗೆ ನೋಡಿ..

ಸಾಮಾಗ್ರಿಗಳು
ಸ್ಟ್ರಾಬೆರಿ
ಸಕ್ಕರೆ
ಹಾಲು
ಐಸ್‌ಕ್ರೀಂ

Korean Strawberry Milk Recipe - Carving A Journeyಮಾಡುವ ವಿಧಾನ
ಮೊದಲು ಸ್ಟಾಬೆರಿ ಮಿಕ್ಸಿ ಮಾಡಿ
ಇದಕ್ಕೆ ಸಕ್ಕರೆ ಹಾಕಿ ಎರಡು ನಿಮಿಷ ಪ್ಯಾನ್‌ನಲ್ಲಿ ಬೇಯಿಸಿ
ನಂತರ ಇದನ್ನು ಜಾರ್‌ಗೆ ಹಾಕಿ, ಮೇಲೆ ಸಕ್ಕರೆ ಹಾಗೂ ಐಸ್‌ಕ್ರೀಂ ಹಾಕಿ ಜೊತೆಗೆ ಕತ್ತರಿಸಿದ ಸ್ಟ್ರಾಬೆರಿಗಳನ್ನು ಹಾಕಿ
ಈಗ ತಣ್ಣನೆಯ ಹಾಲು ಹಾಕಿ ಮಿಕ್ಸ್ ಮಾಡಿ ಕುಡಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here