ಟ್ರ್ಯಾಕ್ಸ್ ನ ಟಾಯರ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಹೊಸ ದಿಗಂತ ವರದಿ, ಕಲಬುರಗಿ

ಮಂಗಳವಾರ ತಡರಾತ್ರಿ ಕೆಲವು ದುಷ್ಕರ್ಮಿಗಳು ಟ್ರ್ಯಾಕ್ಸ್, ನ ಟಾಯರ್, ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಗರದ ಜೆ.ಡಿ.ಎ.ಕಾಲೋನಿಯ ಶಹಾಬಜಾರ ಗೋಕುಲ ನಗರದಲ್ಲಿ ನಡೆದಿದೆ.

ಕಿರಣ ತಂದೆ ಶಿವಪ್ಪಾ ಹಂಗರಗಾ ಕೆ ಎಂಬುವವರಿಗೆ ಸೇರಿದ ವಾಹನ ಸಂಖ್ಯೆ K A -32-AA 1776 ಇದಾಗಿದ್ದು,ಮಂಗಳವಾರ ಮಧ್ಯರಾತ್ರಿ 1-30 ಗಂಟೆಗೆ ನಿಂತಿದ್ದ ವಾಹನದ ಟಾಯರ್,ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಚೌಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!