GLOWING SKIN ಹೊಳೆಯೋ ಚರ್ಮ ಬೇಕಾ? ಕ್ರೀಂ ಹಚ್ಚಿದ್ರೆ ಸಾಲದು, ಇವುಗಳನ್ನು ತಿನ್ನೋ ಅಭ್ಯಾಸ ಮಾಡಿ..

ಚರ್ಮದ ರಕ್ಷಣೆಗೆ ಬರೀ ಕ್ರೀಂ, ಮಾಯಿಶ್ಚರೈಸರ್ ಹಚ್ಚಿದ್ರೆ ಸಾಲೋದಿಲ್ಲ. ಒಳಗಿನಿಂದಲೂ ಕೇರ್ ಮಾಡೋದು ಅಷ್ಟೇ ಮುಖ್ಯ. ಹಣ್ಣುಗಳು, ತರಕಾರಿ ಸೇವನೆಯಿಂದ ಚರ್ಮ ಆರೋಗ್ಯಕರವಾಗಿ ಕಾಣುತ್ತದೆ. ಯಾವೆಲ್ಲಾ ಹಣ್ಣುಗಳನ್ನು ತಿನ್ನಬೇಕು? ಇಲ್ಲಿದೆ ಮಾಹಿತಿ..

  • ಮಾವಿನಹಣ್ಣುಗಳು
  • ಗೋಜಿ ಬೆರಿ
  • ಟೊಮ್ಯಾಟೊ
  • ಪ್ಯಾಷನ್ ಫ್ರೂಟ್
  • ಕೇಲ್
  • ಬಾದಾಮಿ
  • ಕೋಕೋ
  • ಗ್ರೀನ್ ಟೀ
  • ಮೀನು
  • ಅವಕ್ಯಾಡೊ
  • ವಾಲ್‌ನಟ್
  • ಸೂರ್ಯಕಾಂತಿ ಬೀಜ
  • ಕ್ಯಾರೆಟ್
  • ಸೋಯಾಬೀನ್
  • ಡಾರ್ಕ್ ಚಾಕೋಲೆಟ್
  • ಸೇಬು
  • ಆರೆಂಜ್
  • ನಿಂಬು
  • ಸ್ಟ್ರಾಬೆರಿ
  • ಸೌತೆಕಾಯಿ
  • ದಾಳಿಂಬೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!