ಗಣರಾಜ್ಯೋತ್ಸವ| 50 ವಿಮಾನಗಳ ಅದ್ಭುತ ವೈಮಾನಿಕ ಪ್ರದರ್ಶನ: ಪ್ರೇಕ್ಷಕರು ಮೂಕವಿಸ್ಮಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

74ನೇ ಗಣರಾಜ್ಯೋತ್ಸವದ ಹಿನ್ನೆಲೆ ದೆಲಿಯ ಕರ್ತವ್ಯ ಪಥದಲ್ಲಿ ಭಾರತೀಯ ವಾಯುಪಡೆಯ (IAF) 50 ವಿಮಾನಗಳು ಮತ್ತು ಮೂರು ಪಡೆಗಳ (ವಾಯು, ನೌಕಾಪಡೆ ಮತ್ತು ಸೇನೆ) ಹೆಲಿಕಾಪ್ಟರ್‌ಗಳೊಂದಿಗೆ ಅದ್ಭುತವಾದ ಫ್ಲೈಪಾಸ್ಟ್ ಮತ್ತು ವೈಮಾನಿಕ ಪ್ರದರ್ಶನವನ್ನು ಪ್ರಸ್ತುತಪಡಿಸಿತು.

ಇದರಲ್ಲಿ ವಾಯುಪಡೆಯ 45 ವಿಮಾನಗಳು, ನೌಕಾಪಡೆಯ ಒಂದು ಮತ್ತು ಸೈನ್ಯದ ನಾಲ್ಕು ಹೆಲಿಕಾಪ್ಟರ್‌ಗಳು ತಮ್ಮ ಏರೋಬ್ಯಾಟಿಕ್ಸ್ ಮತ್ತು ವೃತ್ತಿಪರ ಕೌಶಲ್ಯಗಳು ಜನರನ್ನು ಮಂತ್ರಮುಗ್ಧರನ್ನಾಗಿಸಿವೆ. ‌

ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾದ ವಿಮಾನಗಳಿವು

  • ಮಿಗ್-29
  • ಅಪಾಚೆ ಹೆಲಿಕಾಪ್ಟರ್‌ಗಳೊಂದಿಗೆ LCH AC,  ALH Mk-IV ac ಒಳಗೊಂಡಿರುವ ಪ್ರಚಂಡ್
  • ಸಾರಂಗ್ (ಎಎಲ್‌ಹೆಚ್)
  • ರಫೇಲ್‌ C-130 ವಜ್ರಂಗ್ ರಚನೆ
  • ‘ಗರುಡ’ IL 38 SD,  AN32 ac
  • ರಫೇಲ್ 1 x AEW & C ac
  • ಭೀಮ್, ಎಚೆಲಾನ್ ಸ್ಟ್ರೀಮ್ಡ್ Su-30 ac, C-17 ac
  • ಜಾಗ್ವಾರ್ ಎಸಿ,  ಅಮೃತ್
  • Su-30 Mki ac
  • ರಫೇಲ್ ವಿಜಯ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!