ಗಾರ್ಲಿಕ್ ರೈಸ್ ಸಾಮಾಗ್ರಿಗಳು
ಬೆಳ್ಳುಳ್ಳಿ
ಒಣಮೆಣಸು
ಉಪ್ಪು
ಪೆಪ್ಪರ್
ಅನ್ನ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ,ಜೀರಿಗೆ ಹಾಕಿ
ನಂತರ ಒಣಮೆಣಸು, ಬೆಳ್ಳುಳ್ಳಿ ಕತ್ತರಿಸಿ ಹಾಕಿ
ನಂತರ ಇದಕ್ಕೆ ಸ್ವಲ್ಪ ಸಾಂಬಾರ್ ಪುಡಿ ಹಾಕಿ
ನಂತರ ಅನ್ನ ಉಪ್ಪು ಹಾಕಿ ಮಿಕ್ಸ್ ಮಾಡಿ
ಮೇಲೆ ಪೆಪ್ಪರ್ ಹಾಕಿ ಬಿಸಿ ಬಿಸಿ ಸವಿಯಿರಿ
ಅನಾನಸ್ ಫ್ರೂಟ್ ಸಲಾಡ್
ಚೆನ್ನಾಗಿ ಕಳಿತ ಅನಾನಸ್ ಅನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ.
ನಂತರ ಇದಕ್ಕೆ ಉಪ್ಪು, ಖಾರದಪುಡಿ ಹಾಕಿ
ನಂತರ ಚಾಟ್ ಮಸಾಲಾ ಹಾಕಿ
ಬೇಕಿದ್ದರೆ ಇದಕ್ಕೆ ಹಸಿ ಶೇಂಗಾ, ಮೊಳಕೆ ಕಾಳುಗಳನ್ನು ಹಾಕಬಹುದು