ಸಾಮಾಗ್ರಿಗಳು
ಬೇಳೆ
ಪಾಲಕ್
ಈರುಳ್ಳಿ
ಹಸಿಮೆಣಸು
ಒಣಮೆಣಸು
ಸಾಂಬಾರ್ ಪುಡಿ
ಜೀರಿಗೆ
ಸಾಸಿವೆ
ಎಣ್ಣೆ
ಕರಿಬೇವು
ಹಿಂಗ್
ಟೊಮ್ಯಾಟೊ
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ, ಸಾಸಿವೆ, ಜೀರಿಗೆ,ಬೆಳ್ಳುಳ್ಳಿ ಹಾಕಿ
ನಂತರ ಕರಿಬೇವು ಈರುಳ್ಳಿ,ಹಸಿಮೆಣಸು ಹಾಕಿ
ನಂತರ ಇದಕ್ಕೆ ಟೊಮ್ಯಾಟೊ ಹಾಕಿ
ನಂತರ ಇದಕ್ಕೆ ಬೇಳೆ ಹಾಗೂ ಸೊಪ್ಪು ಹಾಕಿ
ತಕ್ಷಣವೇ ಉಪ್ಪು, ಖಾರದಪುಡಿ, ಅರಿಶಿಣ, ಸಾಂಬಾರ್ ಪುಡಿ ಹಾಕಿ ಎರಡು ವಿಶಲ್ ಕೂಗಿಸಿ
ಆಫ್ ಮಾಡಿದ ನಂತರ ಚೆನ್ನಾಗಿ ಮಸೆದು ತುಪ್ಪ ಹಾಕಿ ಬಿಸಿ ಬಿಸಿ ತಿನ್ನಿ