ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ನಂತರ ಇದೀಗ ಸಿನಿಮಾ ಜಗತ್ತಿಗೆ ಮಹೇಂದ್ರ ಸಿಂಗ್ ಧೋನಿ ಕಾಲಿಟ್ಟಿದ್ದಾರೆ. ಮಾಹಿ ನಿರ್ಮಾಣದ ಸಿನಿಮಾದಲ್ಲಿ ತಮಿಳು ನಟ ಯೋಗಿ ಬಾಬು ನಟಿಸುತ್ತಿದ್ದು, ಧೋನಿ ಇವರಿಗೆ ಸರ್ಪೈಸ್ ಗಿಫ್ಟ್ ಒಂದನ್ನು ನೀಡಿದ್ದಾರೆ.
ಲೆಟ್ಸ್ ಗೆಟ್ ಮ್ಯಾರಿಡ್ ಸಿನಿಮಾ ಹೀರೋ ಯೋಗಿ ಬಾಬುಗೆ ಧೋನಿ ತಮ್ಮ ಆಟೋಗ್ರಾಫ್ ಇರುವ ಬ್ಯಾಟ್ನ್ನು ನೀಡಿದ್ದಾರೆ. ಇದನ್ನು ಕಂಡು ಯೋಗಿ ಫುಲ್ ಖುಷಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ಥ್ಯಾಂಕ್ಯೂ ಧೋನಿ, ಇದು ಧೋನಿ ಆಡಿದ ಬ್ಯಾಟ್, ಯಾವಾಗಲೂ ಇದನ್ನು ಸೇಫ್ ಆಗಿ ಇಟ್ಟುಕೊಳ್ತೇನೆ, ಇದು ಮರೆಯಲಾಗದ ನೆನಪು ಎಂದು ಹೇಳಿಕೊಂಡಿದ್ದಾರೆ.
Direct from #MSDhoni hands which he played in nets . Thankyou @msdhoni sir for the bat …. Always cherished with the – your cricket memory as well as cinematic memory #dhonientertainmentprod1 #sakshidhoni . pic.twitter.com/2iDv2e5aBZ
— Yogi Babu (@iYogiBabu) February 15, 2023