ಸಾಮಾಗ್ರಿಗಳು
ಬೆಳ್ಳುಳ್ಳಿ
ಕಾಳುಮೆಣಸು
ಹಸಿಮೆಣಸು
ಚಿಕನ್
ಉಪ್ಪು
ಮಾಡುವ ವಿಧಾನ
ಬೆಳ್ಳುಳ್ಳಿ ಹಾಗೂ ಕಾಳುಮೆಣಸು ಕುಟ್ಟಿ ಪುಡಿ ಮಾಡಿ, ಇದನ್ನು ಚಿಕನ್ಗೆ ಹಾಕಿ ಮ್ಯಾರಿನೇಟ್ ಮಾಡಿ
ನಂತರ ತವಾಗೆ ಎಣ್ಣೆ, ಹಸಿಮೆಣಸು ಹಾಕಿ
ನಂತರ ಅದಕ್ಕೆ ಬೆಳ್ಳುಳ್ಳಿ ಹಾಕಿ ನಂತರ ಚಿಕನ್ ಹಾಕಿ
ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ ಬಿಸಿ ಬಿಸಿ ತಿನ್ನಿ..