ಸಾಮಾಗ್ರಿಗಳು
ರವೆ
ತುಪ್ಪ
ಸಕ್ಕರೆ
ಡ್ರೈ ಫ್ರೂಟ್ಸ್
ಕೇಸರಿ
ಹಾಲು
ಮಾಡುವ ವಿಧಾನ
ಮೊದಲು ಪ್ಯಾನ್‌ಗೆ ತುಪ್ಪ ಹಾಕಿ ಡ್ರೈ ಫ್ರೂಟ್ಸ್ ಹುರಿದುಕೊಳ್ಳಿ
ನಂತರ ಅದೇ ಪ್ಯಾನ್‌ಗೆ ಇನ್ನಷ್ಟು ತುಪ್ಪ ಹಾಕಿ
ರವೆ ಹಾಕಿ
ನಂತರ ಅದಕ್ಕೆ ಸಕ್ಕರೆ ಹಾಕಿ
ನಂತರ ಹಾಲು ಹಾಗೂ ಕೇಸರಿ ಹಾಕಿ
ನಂತರ ಡ್ರೈ ಫ್ರೂಟ್ಸ್ ಹಾಕಿದರೆ ಹಲ್ವಾ ರೆಡಿ