ಸಾಮಾಗ್ರಿಗಳು
ಪನೀರ್
ಉಪ್ಪು
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಮ್ಯಾಗಿ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಮೊದಲು ಪನೀರ್ನ್ನು ಕತ್ತರಿಸಿ
ಇದಕ್ಕೆ ಮೇಲೆ ಹೇಳಿದ ಎಲ್ಲ ಪುಡಿಗಳನ್ನು ಹಾಕಿ
ಪೇಸ್ಟ್ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಕಾದ ಹೆಂಚಿಗೆ ಹಾಕಿ ಎರಡೂ ಕಡೆ ಬೇಯಿಸಿ ತಿನ್ನಿ