ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಳಗ್ಗೆಯಿಂದ ರಾಜ್ಯ ವಿಧಾನಸಭೆ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ಎಲ್ಲಾ ಅಭ್ಯರ್ಥಿಗಳನ್ನು ಹಿಂದಿಕ್ಕಿ ಸಿದ್ದರಾಮಯ್ಯ ಮುನ್ನಡೆ ಸಾಧಿಸಿದ್ದಾರೆ. ಇದುವರೆಗೂ ಅಭ್ಯರ್ಥಿಗಳು ಎಷ್ಟು ಮತ ಗಳಿಸಿದ್ದಾರೆ ಎಂಬುದನ್ನು ನೋಡಿ.
- ಕಾಂಗ್ರೆಸ್, ಸಿದ್ದರಾಮಯ್ಯ- 6576
- ಬಿಜೆಪಿ, ವಿ.ಸೋಮಣ್ಣ- 3866
- ಬಿಜೆಪಿ, ಶ್ರೀವತ್ಸ- 2098 ಮತಗಳ ಮುನ್ನಡೆ
- ಕಾಂಗ್ರೆಸ್, ಎಂ.ಕೆ.ಸೋಮಶೇಖರ್- 6415
- ನಂಜನಗೂಡು ಕಾಂಗ್ರೆಸ್ ದರ್ಶನ್ ಮುನ್ನಡೆ
- ನಂಜನಗೂಡು ಬಿಜೆಪಿ ಹರ್ಷವರ್ಧನ್ ಹಿನ್ನಡೆ
- ಹೆಚ್.ಡಿ.ಕೋಟೆ ಕಾಂಗ್ರೆಸ್ ಅನಿಲ್ ಮುನ್ನಡೆ