ಗುಜರಾತ್‌ನಲ್ಲಿ ಮಹಾಮಳೆ, ವಾಹನಗಳು ಮುಳುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಗುಜರಾತ್‌ನಲ್ಲಿ ಸತತವಾಗಿ ಆರು ಗಂಟೆ ಮಳೆ ಸುರಿದಿದ್ದು, 300 ಮಿಮೀ ದಾಖಲೆಯ ಮಳೆಯಾಗಿದೆ.

9 Killed In Gujarat Due To Heavy Rain In Last 48 Hoursಇದರಿಂದಾಗಿ ರಾಜ್‌ಕೋಟ್ ಜಿಲ್ಲೆಯ ಧೋರಾಜಿ ನಗರ ಮುಳುಗಡೆಯಾಗಿದ್ದು, ವಾಹನಗಳು ಸಂಪೂರ್ಣ ಜಲಾವೃತವಾಗಿವೆ. ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ.

Car stuck in waterlogged underpass in Gujarat as heavy rain batters state,  more showers likely - India Today

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here