ಸಾಮಾಗ್ರಿಗಳು
ಹೂ ಕೋಸು
ಈರುಳ್ಳಿ
ಖಾರದಪುಡಿ
ಮ್ಯಾಗಿ ಮಸಾಲಾ
ಈರುಳ್ಳಿ
ಗೋಧಿ ಹಿಟ್ಟು
ಮಾಡುವ ವಿಧಾನ
ಮೊದಲು ಕೋಸನ್ನು ಬೇಯಿಸಿ
ನಂತರ ಮಿಕ್ಸಿ ಮಾಡಿ
ಇದಕ್ಕೆ ಈರುಳ್ಳಿ, ಖಾರದಪುಡಿ, ಉಪ್ಪು, ಮ್ಯಾಗಿ ಮಸಾಲಾ ಹಾಕಿ
ನಂತರ ಗೋಧಿ ಹಿಟ್ಟಿನ ಜೊತೆ ಸ್ಟಫ್ ಮಾಡಿ ತುಪ್ಪ ಹಾಕಿ ಬೇಯಿಸಿ ಬಿಸಿ ಬಿಸಿ ತಿಂದ್ರೆ ಪರೋಟ ರೆಡಿ