ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಬೆಳ್ಳುಳ್ಳಿ
ಶುಂಠಿ
ಕೊತ್ತಂಬರಿ
ಪುದೀನ
ಮಶ್ರೂಮ್ಸ್
ಚಕ್ಕೆ
ಲವಂಗ
ಹಸಿಮೆಣಸು
ಕಾಯಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಈರುಳ್ಳಿ ಹಾಕಿ
ನಂತರ ಹಸಿಮೆಣಸು, ಟೊಮ್ಯಾಟೊ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ, ಚಕ್ಕೆ ಲವಂಗ ಹಾಕಿ
ನಂತರ ಕಾಯಿ ಹಾಕಿ ತಣ್ಣಗಾಗಲು ಬಿಡಿ
ನಂತರ ಮಿಕ್ಸಿಗೆ ಎಲ್ಲವನ್ನೂ ಹಾಕಿ ಕೊತ್ತಂಬರಿ ಪುದೀನ ಕೊತ್ತಂಬರಿ ಪುಡಿ ಹಾಕಿ
ನಂತರ ಬಾಣಲೆಗೆ ಮಶ್ರೂಮ್ ಹಾಕಿ ಬಾಡಿಸಿ
ಇದಕ್ಕೆ ಮಿಕ್ಸಿ ಮಾಡಿದ ಗ್ರೇವಿ ಹಾಕಿ ಬೇಯಿಸಿದ್ರೆ ಚಿಲ್ಲಿ ಮಶ್ರೂಮ್ ರೆಡಿ