ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಹೃದಯವನ್ನು ಆರೋಗ್ಯವಾಗಿಡಲು ಫಿಟ್‌ನೆಸ್ ಹಾಗೂ ಸೈಕ್ಲಿಂಗ್ ಮಾಡುತ್ತಿದ್ದ ತರಬೇತುದಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನ ಫಿಟ್ನೆಸ್ ಕೋಚ್ ಹಾಗೂ ಸೈಕ್ಲಿಸ್ಟ್ ಅನಿಲ್ ಕಡ್ಸೂರ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅನಿಲ್ ದಿನವೂ 100 ಕಿ,ಮೀ ಸೈಕಲ್ ಓಡಿಸುತ್ತಿದ್ದರು ಹಾಗೂ ಫಿಟ್ನೆಸ್ ಪ್ರಿಯರಾಗಿದ್ದರು.