ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನಲ್ಲಿ ಯಾವುದೇ ಅವಾರ್ಡ್ ಫಂಕ್ಷನ್ಗಳಿಗೆ ಹೋಗುವಾಗ ರೆಡ್ ಕಾರ್ಪೆಟ್ನಲ್ಲಿ ಫೋಟೊಗಳಿಗೆ ಪೋಸ್ ಕೊಡೋದು ಗ್ಯಾರೆಂಟಿ.
ಇದರಲ್ಲಿ ಎಷ್ಟೋ ಬಾರಿ ನಟ, ನಿರ್ಮಾಪಕ ಅಥವಾ ನಿರ್ದೇಶಕರು ನಟಿಯರ ಜೊತೆ ಅನುಚಿತವಾಗಿ ವರ್ತಿಸಿ ಸುದ್ದಿಯಾಗಿದ್ದಾರೆ. ಇದೀಗ ನಿರ್ಮಾಪಕ ಬೋನಿ ಕಪೂರ್ ಕೂಡ ನಟಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಬೋನಿ ಕಪೂರ್ ಪ್ರಿಯಾಮಣಿ ಜೊತೆ ಫೋಟೊಗೆ ಪೋಸ್ ನೀಡಿದ್ದು, ಪ್ರಿಯಾಮಣಿಯನ್ನು ಹತ್ತಿರಕ್ಕೆ ಎಳೆದುಕೊಂಡು ಪೋಸ್ ನೀಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕೆಲವರು ಹೆಣ್ಣುಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಸುಲಭವಾಗಿ ಗೊತ್ತಾಗುತ್ತದೆ. ಪ್ರಿಯಾಮಣಿ ಸ್ವಲ್ಪವೂ ಅನ್ಕಂಫರ್ಟಬಲ್ ಆಗಿಲ್ಲ ಎಂದು ವಾದಿಸಿದ್ದಾರೆ.
Boney Kapoor at it again
byu/saurabhagarwal8 inBollyBlindsNGossip