CINE | ಸಿದ್ಲಿಂಗು ಸಿನಿಮಾದಲ್ಲಿ ನಟಿಸ್ತಿದ್ದಾರೆ ರಮ್ಯಾ, ಯಾವ ಪಾತ್ರದಲ್ಲಿ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಮ್ಯಾ ಹಾಗೂ ಯೋಗಿ ಅಭಿನಯದ ಸಿದ್ಲಿಂಗು ಸಿನಿಮಾ ಸೂಪರ್‌ ಹಿಟ್‌ ಆಗಿತ್ತು.

ಇದೀಗ ಅದರ ಸೀಕ್ವೆಲ್‌ನಲ್ಲಿ ರಮ್ಯ ನಟಿಸ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ, ಈ ಪ್ರಶ್ನೆಗೆ ಈಗ ಸಿಕ್ಕಿದೆ.

ನಿರ್ದೇಶಕ ವಿಜಯ್ ‍ಪ್ರಸಾದ್ ಅವರು ಹಂಚಿಕೊಂಡ ಪೋಸ್ಟರ್ನಲ್ಲಿ ಬೇವು ಬೆಲ್ಲದೊಂದಿಗೆ ಅತಿಥಿಯಾಗಿ ಬಂದರೂ ಬರಬಹುದು. ಅವರ ಹೆಸರಿನ ಮೊದಲ ಅಕ್ಷರ ‘ರ’…! ಎಂದು ಬರೆದುಕೊಂಡಿದ್ದಾರೆ  ‘ರ’ ಅಕ್ಷರವನ್ನು ಅವರು ಊಹೆಗೆ ಬಿಟ್ಟಿರೋದ್ರಿಂದ ರಮ್ಯಾಅತಿಥಿ ಪಾತ್ರ ಮಾಡುತ್ತಾರಾ ಎನ್ನುವ ಕುತೂಹಲ ಸಹಜವಾಗಿ ಎಲ್ಲರಲ್ಲೂ ಮೂಡಿದೆ.

ಸದ್ಯ ನಟಿ ರಮ್ಯಾ ಡಾಲಿ ಧನಂಜಯ್‌ ಜೊತೆಗೆ ಉತ್ತರಾಖಾಂಡ ಸಿನಿಮಾ ಶೂಟ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!