ಕೇರಳದಲ್ಲಿ 81% ಮತದಾನ: ಯುವಕರಿಗೂ ಮಾದರಿಯಾಗುತ್ತಿದ್ದಾರೆ ನೋಡಿ ಹಿರಿಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆ ಮತದಾನದಲ್ಲಿ ಕೇರಳ ಉತ್ತಮ ಸಾಧನೆ ದಾಖಲಿಸಿದೆ.
ರಾಜ್ಯದಲ್ಲಿ ಇದುವರೆಗೆ ಒಟ್ಟು1,42,799 ಮಂದಿ ಮನೆ ಮತದಾನ ಮಾಡಿದ್ದು, 81% ಮತ ಚಲಾವಣೆಯಾಗಿದೆ.

ಮನೆ ಮತದಾನ ಮಾಡಿದವರ ಪೈಕಿ 1,02,285 ಮಂದಿ 85 ವರ್ಷ ಮೇಲ್ಪಟ್ಟವರಾಗಿದ್ದರೆ, 40,518 ಮಂದಿ ವಿಕಲಚೇತನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ತಿಂಗಳ 25 ರವರೆಗೆ ಮನೆಯಲ್ಲಿ ಮತದಾನ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!