CINE | ರಾಮಾಯಣ ಸಿನಿಮಾದಲ್ಲಿ ಶೂರ್ಪನಖಿ ಪಾತ್ರಕ್ಕೆ ಈ ನಟಿ!! ಗೆಸ್‌ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಣ್‌ಬೀರ್‌ ಕಪೂರ್‌, ನಟಿ ಸಾಯಿ ಪಲ್ಲವಿ ಹಾಗೂ ಯಶ್‌ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾಗೆ ಮತ್ತೊಬ್ಬ ನಟಿ ಎಂಟ್ರಿಯಾಗಲಿದ್ದಾರೆ.

What is the story of Shoorpanakha and Ravan? - Quoraನ್ಯಾಷನಲ್ ಸ್ಟಾರ್ ಯಶ್ ಸಹ ನಿರ್ಮಾಪಕನಾಗಿ ಕೈಜೋಡಿಸಿರುವ ‘ರಾಮಾಯಣ’ ಸಿನಿಮಾತಂಡ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ರಾವಣನ ಪಾತ್ರದಲ್ಲಿ ಯಶ್‌ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ರಾವಣನ ಸಹೋದರಿಯ ಪಾತ್ರಕ್ಕೆ ನಟಿ ರಾಕುಲ್‌ ಪ್ರೀತ್‌ ಆಯ್ಕೆಯಾಗಿದ್ದಾರೆ.

Rakul Preet Singh to be back before arclightsಶೂರ್ಪನಖಿ ಪಾತ್ರದಲ್ಲಿ ರಾಕುಲ್‌ ನಟನೆ ಮಾಡಲಿದ್ದು, ಸಿನಿ ತಂಡದ ಜೊತೆ ಕೈ ಜೋಡಿಸಿದ್ದಕ್ಕೆ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!