FOOD | ಸ್ವೀಟ್ಸ್‌ ಇಷ್ಟನಾ? ಇಂದೇ ಟ್ರೈ ಮಾಡಿ ರೋಸ್‌ ಜಾಮೂನ್‌ ರುಚಿ ಅದ್ಭುತ

ಸಾಮಾಗ್ರಿಗಳು
ರೋಸ್‌
ಜಾಮುನ್‌ ಹಿಟ್ಟು
ಸಕ್ಕರೆ
ಏಲಕ್ಕಿ
ರೋಸ್‌ ವಾಟರ್‌

ಮಾಡುವ ವಿಧಾನ
ಮೊದಲು ಸ್ವಲ್ಪ ನೀರಿಗೆ ಗುಲಾಬಿ ದಳಗಳನ್ನು ಹಾಕಿ ಕುದಿಸಿ
ನಂತರ ಹಾಲು ಹಾಕಿ ಮಿಕ್ಸ್‌ ಮಾಡಿ
ಇದನ್ನು ತಣ್ಣಗಾಗಲು ಬಿಡಿ. ಈ ಹಾಲಿನಿಂದ ಜಾಮುನ್‌ ಹಿಟ್ಟನ್ನು ಕಲಸಿ
ಇನ್ನು ಪಾಕಕ್ಕೆ ಹಾಕುವ ನೀರಿಗೆ ರೋಸ್‌ ದಳಗಳನ್ನು ಹಾಕಿ ಕುದಿಸಿ
ನಂತರ ಎಣ್ಣೆಯಲ್ಲಿ ಕರಿದ ಜಾಮುನ್‌ನ್ನು ಸಕ್ಕರೆ ಪಾಕಕ್ಕೆ ಹಾಕಿದ್ರೆ ಜಾಮುನ್‌ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!