ಸಾಮಾಗ್ರಿಗಳು
ರೋಸ್
ಜಾಮುನ್ ಹಿಟ್ಟು
ಸಕ್ಕರೆ
ಏಲಕ್ಕಿ
ರೋಸ್ ವಾಟರ್
ಮಾಡುವ ವಿಧಾನ
ಮೊದಲು ಸ್ವಲ್ಪ ನೀರಿಗೆ ಗುಲಾಬಿ ದಳಗಳನ್ನು ಹಾಕಿ ಕುದಿಸಿ
ನಂತರ ಹಾಲು ಹಾಕಿ ಮಿಕ್ಸ್ ಮಾಡಿ
ಇದನ್ನು ತಣ್ಣಗಾಗಲು ಬಿಡಿ. ಈ ಹಾಲಿನಿಂದ ಜಾಮುನ್ ಹಿಟ್ಟನ್ನು ಕಲಸಿ
ಇನ್ನು ಪಾಕಕ್ಕೆ ಹಾಕುವ ನೀರಿಗೆ ರೋಸ್ ದಳಗಳನ್ನು ಹಾಕಿ ಕುದಿಸಿ
ನಂತರ ಎಣ್ಣೆಯಲ್ಲಿ ಕರಿದ ಜಾಮುನ್‌ನ್ನು ಸಕ್ಕರೆ ಪಾಕಕ್ಕೆ ಹಾಕಿದ್ರೆ ಜಾಮುನ್ ರೆಡಿ