ಮುಸಲ್ಮಾನರಿಗೆ ಮೀಸಲಾತಿ ಹೇಗೆ ಕೊಡ್ತೀರಿ? ಕೋರ್ಟಿಗೆ ಹೋಗ್ತೀವಿ ಎಂದ ಯತ್ನಾಳ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿ ಬಜೆಟ್‌ನಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದಾರೆ. ಅದು ಸರಿಯಾಗೋದಿಲ್ಲ, ನಾವು ಕೋರ್ಟ್‌ಗೆ ಹೋಗ್ತೀವಿ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊನೆಯ ಬಜೆಟ್ ಅಂತ ತಾನು ಹೇಳಲ್ಲ, ಅದರೆ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ್ದೇ ಕೊನೆಯ ಬಜೆಟ್ ಅಂತ ಹೇಳುತ್ತೇನೆ.

ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಜಗಳಗಳನ್ನು ನೋಡುತ್ತಿದ್ದರೆ ಇದೇ ಸರ್ಕಾರದ ಕೊನೆಯ ಬಜೆಟ್ ಆಗಬಹುದು ಎಂದು ಹೇಳಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!