July 3, 2026
Friday, July 3, 2026
spot_img

SHOCKING | ತಾತ ಚಾಕೋಲೆಟ್‌ ಕೊಡಿಸ್ತಾರೆಂದು ಹೋದ ಬಾಲಕಿ! ಮುದುಕನಿಂದ ಅತ್ಯಾಚಾರ

ಹೊಸದಿಗಂತ ವರದಿ ಹುಬ್ಬಳ್ಳಿ:

ಎಪ್ಪತೈದು ವರ್ಷದ ವೃದ್ಧನೊಬ್ಬ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಆರೋಪಿ ಈಶ್ವರಪ್ಪನನ್ನು ಬಂಧಿಸಲಾಗಿದೆ.

ಡಿ. 30ರಂದು ಮಧ್ಯಾಹ್ನ ಬಾಲಕಿಗೆ ಚಾಕಲೇಟ್‌ ನೀಡುವುದಾಗಿ ಹೇಳಿ ಆರೋಪಿಯು ಠಾಣಾ ವ್ಯಾಪ್ತಿಯಲ್ಲಿನ ತನ್ನ ಅಂಗಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆಯಿಂದ ಹುಬ್ಬಳ್ಳಿ ಬೆಚ್ಚಿಬಿದ್ದಿದ್ದು, ತಮ್ಮ ಮಕ್ಕಳ ಸೇಫ್ಟಿ ಬಗ್ಗೆ ಭಯಪಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !