ಒಳ್ಳೆ ನಿದ್ದೆ ಮಾಡೋದು ಆರೋಗ್ಯಕ್ಕೆ ತುಂಬಾನೇ ಮುಖ್ಯ. ಜಗತ್ತಲ್ಲಿ ದೊಡ್ಡ ಅಡಿಕ್ಷನ್ ಯಾವುದು ಎಂದರೆ ಅದು ನಿದ್ದೆ, ಒಂದು ಬಾರಿ ನಿದ್ದೆಗೆ ಅಡಿಕ್ಟ್ ಆದರೆ ಅದನ್ನು ನಿಲ್ಲಿಸೋಕೆ ಆಗೋದಿಲ್ಲ. ಈ ಉತ್ತಮ ನಿದ್ದೆಗಾಗಿ ಮೆಗ್ನೀಸಿಯಂ ಸಪ್ಲಿಮೆಂಟ್ ಸಹಾಯ ಮಾಡುತ್ತದೆ. ದೇಹದ ಇನ್ನಿತರ ಕೆಲಸಗಳಿಗಾಗಿ ಮೆಗ್ನೀಸಿಯಂ ಮಾತ್ರೆಗಳು ಅವಶ್ಯ. ಯಾವುದಕ್ಕೆ ನೋಡಿ..
ಒತ್ತಡ ಕಡಿಮೆ ಮಾಡುತ್ತದೆ
ಬ್ಲಡ್ ಶುಗರ್ ಬ್ಯಾಲೆನ್ಸ್ ಮಾಡುತ್ತದೆ
ಹಾರ್ಮೋನ್ ಪ್ರೊಡಕ್ಷನ್ ಸರಿ ಮಾಡುತ್ತದೆ
ಆರೋಗ್ಯಕರ ಮೂಳೆಗಳು ನಿಮ್ಮದಾಗುತ್ತದೆ
ಮೂಡ್ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ
ಡಿಪ್ರೆಶನ್ ಹಾಗೂ ಆಂಕ್ಸೈಟಿ ಕಡಿಮೆ ಮಾಡುತ್ತದೆ
ತಲೆನೋವು ಸಮಸ್ಯೆ ಹೋಗಲಾಡಿಸುತ್ತದೆ
ಬಿಪಿ ಲೆವೆಲ್ ಸರಿ ಮಾಡುತ್ತದೆ
ನಿದ್ದೆ ತರಿಸುತ್ತದೆ
ಹೃದಯದ ಆರೋಗ್ಯ ಚೆನ್ನಾಗಿಡುತ್ತದೆ
ಈಸ್ಟ್ರೋಜನ್ ಲೆವೆಲ್ಸ್ ಚೆನ್ನಾಗಿರುವಂತೆ ಮಾಡುತ್ತದೆ



