ಸಾಮಾಗ್ರಿಗಳು
ಟೊಮ್ಯಾಟೊ
ಬೆಳ್ಳುಳ್ಳಿ
ಜೀರಿಗೆ
ಕೊತ್ತಂಬರಿ ಸೊಪ್ಪು
ಹುಣಸೆಹುಳಿ
ಖಾರದಪುಡಿ
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಈ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ
ನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ ಈ ಮಿಶ್ರಣ ಹಾಕಿ
ಇದು ಎಣ್ಣೆಬಿಡುವವರೆಗೂ ಬಾಡಿಸಿ, ಉಪ್ಪು ಅರಿಶಿಣ ಸೇರಿಸಿ ಕುದಿಸಿದ್ರೆ ಚಟ್ನಿ ರೆಡಿ



