July 17, 2026
Friday, July 17, 2026
spot_img

LUNAR ECLIPSE | ಚಂದ್ರಗ್ರಹಣದಂದು ಏನು ಮಾಡಬೇಕು? ಏನು ಮಾಡಬಾರದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ವರ್ಷದ ಮೊದಲ ಚಂದ್ರ ಗ್ರಹಣ, ಕರ್ನಾಟಕದಲ್ಲಿ ಬರೀ ಹತ್ತು ನಿಮಿಷಗಳ ಗ್ರಹಣ ಇರಲಿದೆ.

ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ವಿಶ್ವಾವಸು ನಾಮ ಸಂವತ್ಸರದಲ್ಲಿ ಗ್ರಹಣ ನಡೆದಿದೆ. ಸಂಜೆ 6 ಗಂಟೆ 19 ನಿಮಿಷಕ್ಕೆ ಮೋಕ್ಷ ಕಾಲ ನಡೆಯಲಿದೆ.

ಏನು ಮಾಡಬೇಕು? ಏನು ಮಾಡಬಾರದು?

ಗ್ರಹಣದ ಮೊದಲು ಆಹಾರ ಸೇವಿಸುವುದು, ಸ್ನಾನ ಮಾಡುವುದು ಹಾಗೂ ಮನೆಯನ್ನು ಶುದ್ಧ ಮಾಡುವುದು ಪದ್ಧತಿಯಾಗಿದೆ.

ಗ್ರಹಣದ ಮುನ್ನವೇ ಆಹಾರ ಸೇವನೆ ಮಾಡಬೇಕು. ಹಾಗೆಯೂ ಮನೆಯಲ್ಲಿ ಅಡುಗೆ ಪದಾರ್ಥ ಮಿಕ್ಕಿದ್ದರೆ ಅವುಗಳಿಗೆ ದರ್ಬೆ ಹಾಕಿರಬೇಕು.

ಗ್ರಹಣ ಸಮಯದಲ್ಲಿ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗಿಗಳು ಮನೆಯೊಳಗೆ ಇರುವುದು ಸೂಕ್ತ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !