ಸಾಮಗ್ರಿಗಳು
ಹೆಸರುಬೇಳೆ
ಅಕ್ಕಿ
ಕಾಳುಮೆಣಸು
ಶುಂಠಿ
ಉಪ್ಪು
ಅರಿಶಿನ
ಹಸಿಮೆಣಸು
ಜೀರಿಗೆ
ಸಾಸಿವೆ
ಮಾಡುವ ವಿಧಾನ
ಮೊದಲು ಕುಕ್ಕರ್ ನಲ್ಲಿ ಸಮಾನ ಪ್ರಮಾಣದಲ್ಲಿ ಅಕ್ಕ ಹಾಗೂ ಹೆಸರುಬೇಳೆ, ಅರಿಶಿನ, ಉಪ್ಪು ನೀರು ಹಾಕಿ ಮೂರು ವಿಶಲ್ ಕೂಗಿಸಿಕೊಳ್ಳಿ
ನಂತರ ಅದಕ್ಕೆ ನೀರು ಹಾಕಿ ಬೇಕಾದ ಹದಕ್ಕೆ ತಂದುಕೊಳ್ಳಿ
ಆಮೇಲೆ ಬಾಣಲೆಗೆ ಎಣ್ಣೆ ಕರಿಬೇವು ಸಾಸಿವೆ ಜೀರಿಗೆ ಹಸಿಮೆಣಸು ಕಾಳುಮೆಣಸು ಕಾಯಿ ಶುಂಠಿ ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಇದನ್ನೇ ಬೇಳೆಗೆ ಹಾಕಿ ಮಿಕ್ಸ್ ಮಾಡಿ ಬಿಸಿ ಬಿಸಿ ತಿನ್ನಿ



