March 30, 2026
Monday, March 30, 2026
spot_img

ಬಿಇಎಲ್ ಸಂಸ್ಥೆಗೆ ಭರ್ಜರಿ ಆಫ಼ರ್: ಕೈಸೇರಿತು ಕೇಂದ್ರ ಸರ್ಕಾರದ 1,650 ಕೋಟಿ ರೂಪಾಯಿ ಮೌಲ್ಯದ ಪೂರೈಕೆ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕೇಂದ್ರ ಸರ್ಕಾರದ ನವರತ್ನ ಕಂಪನಿಗಳಲ್ಲೊಂದಾದ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, 1,650 ಕೋಟಿ ರೂಪಾಯಿ ಮೌಲ್ಯದ ಪೂರೈಕೆ ಆದೇಶಗಳನ್ನು ಪಡೆದುಕೊಂಡಿದೆ.

ಪ್ರಮುಖವಾಗಿ ಉಪಗ್ರಹ ಸಂಹನ ಜಾಲ, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು, ಸಂಹನ ಉಪಕರಣಗಳು, ಎವಿಯಾನಿಕ್ಸ್, ಸಾಫ್ಟ್‌ವೇರ್ ಪರಿಹಾರಗಳು, ಯುದ್ಧ ಸಾಮಗ್ರಿಗಳು, ಇವಿಎಂ, ಕಾರ್ಯತಂತ್ರದ ಘಟಕಗಳು, ನವೀಕರಣಗಳು ಮತ್ತು ಬಿಡಿ ಭಾಗಗಳು ಸೇರಿದಂತೆ ಇತ್ಯಾದಿ ಸೇವೆಗಳು ಈ ಪೂರೈಕೆ ಆದೇಶದಲ್ಲಿ ಸೇರಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !