April 1, 2026
Wednesday, April 1, 2026
spot_img

FOOD | ಸಮ್ಮರ್‌ನಲ್ಲಿ ಐಸ್‌ಕ್ರೀಂ ತಿನ್ನೋಕೆ ಯಾರಿಗೆ ಆಸೆ ಆಗೋದಿಲ್ಲ ಹೇಳಿ? ಮನೆಯಲ್ಲೇ ಮ್ಯಾಂಗೋ 🍨 ಮಾಡಿ

ಸಾಮಾಗ್ರಿಗಳು
ಮಾವಿನಹಣ್ಣು
ಹಾಲು
ಸಕ್ಕರೆ/ ಬೆಲ್ಲ
ಗೊಡಂಬಿ

ಮಾಡುವ ವಿಧಾನ
ಹಣ್ಣಾದ ಮಾವಿನ ಪಲ್ಪ್‌ ತೆಗೆಯಿರಿ, ಅದಕ್ಕೆ ಹಾಲು ಹಾಗೂ ನಿಮ್ಮಿಷ್ಟದ ಸಿಹಿಯನ್ನು ಹಾಕಿ
ಬಿಸಿನೀರಿನಲ್ಲಿ ನೆನೆಸಿದ ಗೋಡಂಬಿ ಹಾಕಿ
ಎಲ್ಲವನ್ನೂ ರುಬ್ಬಿ, ನಂತರ ಐಸ್‌ಕ್ರೀಂ ಮೋಲ್ಡ್‌ಗೆ ಹಾಕಿ ರಾತ್ರಿಯಿಡೀ ಬಿಟ್ರೆ ಟೇಸ್ಟಿ ಐಸ್‌ಕ್ರೀಂ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !