September 14, 2026
Monday, September 14, 2026
spot_img

FOOD | ಮಾವಿನ ಸೀಸನ್‌ ಇದೆ, ಫ್ರೆಶ್‌ ಕಟ್‌ ಮ್ಯಾಂಗೋ ಪಿಕಲ್‌ ಇಂದೇ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು
ಮಾವಿನಕಾಯಿ
ವಿನೇಗರ್
ಎಣ್ಣೆ
ಸಾಸಿವೆ
ಜೀರಿಗೆ
ಹಿಂಗ್‌
ಉಪ್ಪು
ಖಾರದಪುಡಿ
ಗರಂ ಮಸಾಲಾ
ಬೆಲ್ಲ
ಕರಿಬೇವು
ಒಣಮೆಣಸು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ನಂತರ ಸಾಸಿವೆ ಜೀರಿಗೆ ಹಿಂಗ್‌ ಹಾಕಿ, ನಂತರ ಬೆಳ್ಳುಳ್ಳಿ ಹಾಕಿ
ನಂತರ ಕರಿಬೇವು ಹಾಗೂ ಒಣಮೆಣಸು ಹಾಕಿ
ಆಮೇಲೆ ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ, ಮೆಂತ್ಯೆಪುಡಿ ಹಾಕಿ
ಆಮೇಲೆ ವಿನೇಗರ್‌ ಹಾಕಿ, ಮಾವಿನಕಾಯಿ ಹಾಕಿ ಮಿಕ್ಸ್‌ ಮಾಡಿ ಉಪ್ಪು ಹಾಕಿದ್ರೆ ಪಿಕಲ್‌ ರೆಡಿ
ಇದು ಫ್ರೆಶ್‌ ಮ್ಯಾಂಗೋ ಪಿಕಲ್‌ ಆದ ಕಾರಣ ಇದನ್ನು ಫ್ರಿಡ್ಜ್‌ನಲ್ಲಿಯೇ ಇಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !