April 27, 2026
Monday, April 27, 2026
spot_img

FOOD | ಪ್ರೋಟೀನ್‌ ಪೌಡರ್‌ ರುಚಿ ಇಷ್ಟ ಆಗೋದಿಲ್ಲ ಅನ್ನೋರು ಈ ಟೇಸ್ಟಿ ಕೋಲ್ಡ್‌ ಕಾಫಿ ಟ್ರೈ ಮಾಡಿ ನೋಡಿ

ಬೇಕಾಗುವ ಸಾಮಾಗ್ರಿಗಳು:

  1. ಯೀಸ್ಟ್‌ ಪ್ರೋಟೀನ್‌ / ಪ್ರೋಟೀನ್‌ ಪೌಡರ್‌ (ಕಾಫಿ ಫ್ಲೇವರ್)‌ – 1 ಸ್ಕೂಪ್
  2. ಸ್ಕಿಮ್‌ ಮಾಡಿರುವ ಹಾಲು – 100 ಮಿ.ಲೀ‌
  3. ಫಿಲ್ಟರ್‌ ಕಾಫಿ ಡಿಕಾಕ್ಷನ್‌ / ಇನ್ಸ್ಟಾಂಟ್‌ ಕಾಫಿ ಪುಡಿ (ರುಚಿಗೆ ತಕ್ಕಷ್ಟು)
  4. ಕೋಕೋ ಪೌಡರ್‌ – 1/8 ಟೀಸ್ಪೂನ್‌
  5. ಶುಗರ್‌ ಫ್ರೀ ಚಾಕೊಲೇಟ್‌ ಐಸ್ಕ್ರೀಂ
  6. ಸಿಹಿ – ಸಕ್ಕರೆ / ಶುಗರ್‌ ಫ್ರೀ / ಮೋಂಕ್‌ ಫ್ರೂಟ್‌ ಪೌಡರ್‌ (ರುಚಿಗೆ ತಕ್ಕಷ್ಟು)
  7. ಐಸ್‌ ಕ್ಯೂಬ್‌ಗಳು – 4 ರಿಂದ 5
  8. ನೀರು – (ಅಳತೆಗೆ ಬೇಕಾದಷ್ಟು)

ಮಾಡುವ ವಿಧಾನ:

ಒಂದು ಮಿಕ್ಸಿ ಜಾರ್‌ಗೆ ಮೊದಲಿಗೆ ಹಾಲು ನಂತರ ಮೇಲೆ ನಮೂದಿಸಿರುವ ಎಲ್ಲಾ ಸಾಮಾಗ್ರಿಗಳನ್ನು ಹಾಕಿ.
ಜಾಸ್ತಿ ಮಿಕ್ಸಿ ಮಾಡುವ ಅವಶ್ಯಕತೆ ಇಲ್ಲ. ಮಿಕ್ಸಿಯಾದ ನಂತರ ಇದನ್ನು ತಣ್ಣಗೆಯೇ ಕುಡಿಯಿರಿ
ನೀವು ಪ್ರೋಟೀನ್‌ ಪೌಡರ್‌ ಕುಡಿದಿದ್ದೀರಿ ಎಂದು ಅನಿಸೋದೇ ಇಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !