ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚ ರಾಜ್ಯಗಳ ಚುನಾವಣೆಯಲ್ಲಿ ಈ ಬಾರಿ ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ತಮಿಳುನಾಡಿನಲ್ಲಿ ಮತ್ತೆ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಹೆಚ್ಚು ಸೀಟು ಗೆಲ್ಲಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.
ಅದೇ ರೀತಿ ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಇಳಿದ ನಟ ವಿಜಯ್ ಅವರ ಟಿವಿಕೆ ಪಕ್ಷ 16 ರಿಂದ 20 ಸ್ಥಾನ ಗೆದ್ದುಕೊಳ್ಳಲಿದೆ ಎಂದಿದೆ.
ಮ್ಯಾಟ್ರಿಕ್
ಡಿಎಂಕೆ ಹಾಗೂ ಮಿತ್ರ ಪಕ್ಷ ; 122–132
ಎಐಎಡಿಂಕೆ ಹಾಗ ಮಿತ್ರ ಪಕ್ಷ ; 87 -100
ಟಿವಿಕೆ; 10 -12
ಪೀಪಲ್ ಪಲ್ಸ್
ಡಿಎಂಕೆ+: 125-145
ಎಐಎಡಿಂಕೆ: 65-80
ಟಿವಿಕೆ: 18- 24
ಇತರರ: 2 – 6
ಪಿ ಮಾರ್ಕ್
ಡಿಎಂಕೆ+: 125- 145
ಎಐಎಡಿಂಕೆ+: 65- 85
ಟಿವಿಕೆ: 16- 26
ಚಾಣಕ್ಯ ಸ್ಟ್ರಾಟಜೀಸ್
ಡಿಎಂಕೆ+: 145- 160
ಎಐಎಡಿಂಕೆ+: 50- 65
ಟಿವಿಕೆ: 0
ಇತರೆ : 18-26
ಆಕ್ಸಿಸ್ ಮೈ ಇಂಡಿಯಾ
ಡಿಎಂಕೆ+: 92-110
ಎಐಎಡಿಂಕೆ+: 22-32
ಟಿವಿಕೆ:98-120
ಇತರೆ : ೦



