September 28, 2026
Monday, September 28, 2026
spot_img

ಏರ್ ಫ್ರೈಯರ್ ಬಳಸಿ ಮಾಡೋ ಗೆಣಸಿನ ಫ್ರೈಸ್ ಒಮ್ಮೆ ತಿಂದುಬಿಟ್ರೆ ಮತ್ತೆ ಮತ್ತೆ ಮಾಡ್ಕೋತೀರಿ

ಸಾಮಗ್ರಿಗಳು
ಗೆಣಸು
ಎಣ್ಣೆ
ಉಪ್ಪು
ಪೆರಿ ಪೆರಿ ಪೌಡರ್
ಖಾರದ ಪುಡಿ

ಮಾಡುವ ವಿಧಾನ

ಮೊದಲು ಗೆಣಸನ್ನು ಚೆನ್ನಾಗಿ ತೊಳೆದುಕೊಳ್ಳಿ ನಂತರ ಅದರ ಸಿಪ್ಪೆಯನ್ನು ತೆಗೆಯಿರಿ.

ನಂತರ ಇದನ್ನು ಫ್ರೆಂಚ್ ಫ್ರೈ ರೀತಿ ಕತ್ತರಿಸಿ. ಆಮೇಲೆ ಇದನ್ನು ಬೌಲ್ಗೆ ಹಾಕಿಕೊಳ್ಳಿ.

ನಂತರ ಇದಕ್ಕೆ ಉಪ್ಪು, ಖಾರ ಹಾಕಿ ಜೊತೆಗೆ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಏರ್ ಫ್ರೈಯರ್ ಬಳಸಿ ಫ್ರೆಂಚ್ ಫ್ರೈ ಸೆಟ್ಟಿಂಗ್ನಲ್ಲಿ ಇದನ್ನು ಬೇಯಿಸಿ. ಆನಂತರ ಹೊರಗೆ ತೆಗೆದು ಪೆರಿ ಪೆರಿ ಪೌಡರ್ ಹಾಕಿ. ಮತ್ತೆ ಎರಡು ನಿಮಿಷ ಫ್ರೈ ಮಾಡಿದ್ರೆ ಗೆಣಸಿನ ಫ್ರೈ ರೆಡಿ

Must Read