ಸಾಮಾಗ್ರಿಗಳು
ಬ್ರೆಡ್
ಹಾಲು
ಮೊಟ್ಟೆ
ಸಕ್ಕರೆ ಪುಡಿ
ಬೆಣ್ಣೆ
ಮಾಡುವ ವಿಧಾನ
ಮೊದಲು ಪ್ಯಾನ್‌ಗೆ ಬೆಣ್ಣೆ ಹಾಕಿ ಬ್ರೆಡ್ ಹಾಕಿ ಎರಡೂ ಬದಿ ರೋಸ್ಟ್ ಮಾಡಿಕೊಳ್ಳಿ
ಆನಂತರ ಇದಕ್ಕೆ ಹಾಲನ್ನು ಹಾಕಿ, ಎರಡೂ ಕಡೆ ಚೆನ್ನಾಗಿ ರೋಸ್ಟ್ ಮಾಡಿ. ಬ್ರೆಡ್ ಹಾಲನ್ನು ಸಂಪೂರ್ಣ ಹೀರಿಕೊಳ್ಳಲಿ
ಆನಂತರ ಇದನ್ನು ತಟ್ಟೆಗೆ ಹಾಕಿ, ಮೇಲೆ ಸಕ್ಕರೆ ಪುಡಿ ಉದುರಿಸಿ ಬೇಕಿದ್ದಲ್ಲಿ ಹಣ್ಣುಗಳು ಹಾಗೂ ಚಾಕೋಲೆಟ್ ಸಿರಪ್ ಹಾಕಿ ತಿನ್ನಬಹುದು



