November 5, 2026
Thursday, November 5, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 35 | ಅದೇ ಬ್ರೇಕ್‌ಫಾಸ್ಟ್‌ ತಿಂದೂ ತಿಂದೂ ಬೇಜಾರಾಗಿದ್ರೆ ಇಂದು ಫ್ರೆಂಚ್‌ ಟೋಸ್ಟ್‌ ಟ್ರೈ ಮಾಡಿ

ಸಾಮಾಗ್ರಿಗಳು
ಬ್ರೆಡ್‌
ಹಾಲು
ಮೊಟ್ಟೆ
ಸಕ್ಕರೆ ಪುಡಿ
ಬೆಣ್ಣೆ

ಮಾಡುವ ವಿಧಾನ

ಮೊದಲು ಪ್ಯಾನ್‌ಗೆ ಬೆಣ್ಣೆ ಹಾಕಿ ಬ್ರೆಡ್‌ ಹಾಕಿ ಎರಡೂ ಬದಿ ರೋಸ್ಟ್‌ ಮಾಡಿಕೊಳ್ಳಿ
ಆನಂತರ ಇದಕ್ಕೆ ಹಾಲನ್ನು ಹಾಕಿ, ಎರಡೂ ಕಡೆ ಚೆನ್ನಾಗಿ ರೋಸ್ಟ್‌ ಮಾಡಿ. ಬ್ರೆಡ್‌ ಹಾಲನ್ನು ಸಂಪೂರ್ಣ ಹೀರಿಕೊಳ್ಳಲಿ
ಆನಂತರ ಇದನ್ನು ತಟ್ಟೆಗೆ ಹಾಕಿ, ಮೇಲೆ ಸಕ್ಕರೆ ಪುಡಿ ಉದುರಿಸಿ ಬೇಕಿದ್ದಲ್ಲಿ ಹಣ್ಣುಗಳು ಹಾಗೂ ಚಾಕೋಲೆಟ್‌ ಸಿರಪ್‌ ಹಾಕಿ ತಿನ್ನಬಹುದು

Must Read