August 19, 2026
Wednesday, August 19, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 63 | ಗೋಧಿಹಿಟ್ಟಿನಿಂದ ಬರೀ ಚಪಾತಿ, ದೋಸೆ ಅಷ್ಟೇ ಅಲ್ಲ, ಟೇಸ್ಟಿ ಕಡುಬು ಮಾಡಬಹುದು ಗೊತ್ತಾ?

ಸಾಮಾಗ್ರಿಗಳು
ಗೋಧಿಹಿಟ್ಟು
ಉಪ್ಪು
ಎಣ್ಣೆ
ನೀರು

ಮಾಡುವ ವಿಧಾನ

ಮೊದಲು ಬೌಲ್‌ಗೆ ಗೋಧಿಹಿಟ್ಟು ಹಾಕಿಕೊಳ್ಳಿ, ಆನಂತರ ಅದಕ್ಕೆ ಉಪ್ಪು, ಎಣ್ಣೆ ಹಾಕಿ

ಆನಂತರ ಅದಕ್ಕೆ ಬೆಚ್ಚಗಿನ ನೀರು ಹಾಕಿಕೊಂಡು ಕಲಸುತ್ತಾ ಹೋಗಿ. ಚಪಾತಿಯ ಹದಕ್ಕೆ ಕಲಸಿ ಹದಿನೈದು ನಿಮಿಷ ರೆಸ್ಟ್‌ ಮಾಡಲು ಬಿಡಿ

ಆನಂತರ ಸಣ್ಣ ಉಂಡೆಗಳನ್ನಾಗಿ ಮಾಡಿ ಕಡುಬಿನ ಶೇಪ್‌ಗೆ ತನ್ನಿ, ತುಪ್ಪ ಅಥವಾ ಎಣ್ಣೆ ಹಚ್ಚಿದ ಬಟ್ಟಲಿಗೆ ಹಾಕಿ ಸ್ಟೀಮ್‌ ಮಾಡಿದರೆ ಕಡುಬು ರೆಡಿ

ಇದನ್ನು ತುಪ್ಪದ ಜೊತೆ ತಿಂದರೆ ರುಚಿ ಅದ್ಭುತವಾಗಿರುತ್ತದೆ. ಇದರ ಜೊತೆ ಖಾರದ ಚಟ್ನಿ ಅಥವಾ ಚಟ್ನಿಪುಡಿಯ ಜೊತೆಯೂ ತಿನ್ನಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !