November 3, 2026
Tuesday, November 3, 2026
spot_img

ಕಡಿಮೆ ಕ್ಯಾಲೊರಿ ಆದರೆ ಹೆಚ್ಚು ಪ್ರೋಟೀನ್‌ ಇರುವ ಸುಲಭವಾದ ಚಿಕನ್‌ ಚಿಪ್ಸ್‌ ಹೀಗೆ ಮಾಡಿ, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಚಿಕನ್‌ ಮಿನ್ಸ್‌ / ಚಿಕನ್‌ ಬ್ರೆಸ್ಟ್‌
ಉಪ್ಪು
ಖಾರದಪುಡಿ
ಗರಂ ಮಸಾಲಾ
ಪೆರಿಪೆರಿ ಪೌಡರ್‌
ಕೊತ್ತಂಬರಿ ಸೊಪ್ಪು
ರೈಸ್‌ ಪೇಪರ್‌

ಮಾಡುವ ವಿಧಾನ
ಕೈಮಾಗೆ ಹೆಚ್ಚಿರುವ ರೀತಿಯ ಚಿಕನ್‌ ತೆಗೆದುಕೊಳ್ಳಿ. ಇದು ಇಲ್ಲವಾದಲ್ಲಿ ಚಿಕನ್‌ ಬ್ರೆಸ್ಟ್‌ನ್ನು ಮಿಕ್ಸಿಗೆ ಹಾಕಿ
ನಂತರ ಇದಕ್ಕೆ ಉಪ್ಪು ಖಾರದಪುಡಿ ಗರಂ ಮಸಾಲಾ ಪೆರಿಪೆರಿ ಪೌಡರ್‌ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ಆನಂತರ ರೈಸ್‌ ಪೇಪರ್‌ನ್ನು ನೀರಿನಲ್ಲಿ ಐದು ಸೆಕೆಂಡ್‌ ನೆನೆಸಿ ತದನಂತರ ತೆಗೆದು ಅದರ ಮಧ್ಯದಲ್ಲಿ ಚಿಕನ್‌ ಇಡಿ
ನಂತರ ಪೀಸ್‌ಗಳಂತೆ ಕತ್ತರಿಸಿ
ಆನಂತರ ಇದನ್ನು ಡೀಪ್‌ ಫ್ರೈ ಮಾಡಬಹುದು. ಇಲ್ಲವಾದರೆ ಏರ್‌ಫ್ರೈಯರ್‌ಗೆ ಹಾಕಿ ಹತ್ತು ನಿಮಿಷ ಬೇಯಿಸಿದರೆ ಚಿಪ್ಸ್‌ ರೆಡಿ

Must Read