August 25, 2026
Tuesday, August 25, 2026
spot_img

ಇಂದು ಸಂಜೆ ಕಾಫಿ ಜೊತೆಗೆ ರುಚಿರುಚಿಯಾದ ಜೋಲ್‌ ಡಂಪ್ಲಿಂಗ್ಸ್‌ ತಿಂದುನೋಡಿ, ಫ್ಯಾನ್‌ ಆಗ್ತೀರಿ!

ಸಾಮಾಗ್ರಿಗಳು
ಶೇಂಗಾ
ಎಳ್ಳು
ಈರುಳ್ಳಿ
ಜೀರಿಗೆ
ಬೆಳ್ಳುಳ್ಳಿ
ಶುಂಠಿ
ಹಸಿಮೆಣಸು
ಒಣಮೆಣಸು
ಟೊಮ್ಯಾಟೊ
ಅರಿಶಿಣ
ಕೊತ್ತಂಬರಿ ಸೊಪ್ಪು
ಮೋಮೋ ( ಡಂಪ್ಲಿಂಗ್‌)

ಮಾಡುವ ವಿಧಾನ

ಮೊದಲು ಬಾಣಲೆಗೆ ಎಳ್ಳು ಹಾಗೂ ಶೇಂಗಾ ಹಾಕಿ ಡ್ರೈ ರೋಸ್ಟ್‌ ಮಾಡಿ ತೆಗೆದಿಡಿ, ಇದನ್ನು ತಣ್ಣಗಾಗಲು ಬಿಡಿ

ನಂತರ ಎಣ್ಣೆ ಹಾಕಿ ಈರುಳ್ಳಿ, ಜೀರಿಗೆ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಒಣಮೆಣಸು ಅರಿಶಿಣ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಬಾಡಿಸಿ

ಎಲ್ಲವು ಮೆತ್ತಗಾದ ನಂತರ ಒಲೆ ಆಫ್‌ ಮಾಡಿ. ತಣ್ಣಗಾದ ಮೇಲೆ ಶೇಂಗಾ ಹಾಗೂ ಎಳ್ಳನ್ನೂ ಸೇರಿಸಿ ಮಿಕ್ಸಿ ಮಾಡಿ

ನಂತರ ಪ್ಯಾನ್‌ಗೆ ಹಾಕಿ ಐದು ನಿಮಿಷ ಸಾಟೆ ಮಾಡಿ. ಒಂದು ಕುದಿ ಬಂದ ನಂತರ ಬೇಯಿಸಿದ ಮೋಮೋ ಹಾಕಿದ್ರೆ ಜೋಲ್‌ ಮೋಮೋ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !