August 27, 2026
Thursday, August 27, 2026
spot_img

ಮನೆಯಲ್ಲಿ ಬೇಬಿ ಕಾರ್ನ್‌ ಇದೆ ಆದರೆ ಏನು ಮಾಡೋದು ಗೊತ್ತಾಗ್ತಾ ಇಲ್ವಾ? ಈ ಸಿಂಪಲ್‌ ರೆಸಿಪಿ ಟ್ರೈ ಮಾಡಿ

ಸಾಮಾಗ್ರಿಗಳು

ಬೇಬಿ ಕಾರ್ನ್‌
ಚೀಸ್‌
ಪೆಪ್ಪರ್‌
ಆರಿಗ್ಯಾನೊ
ಬಟರ್‌
ಬೆಳ್ಳುಳ್ಳಿ

ಮಾಡುವ ವಿಧಾನ

ಮೊದಲು ಬೇಬಿಕಾರ್ನ್‌ನ್ನು ನಿಮಗಿಷ್ಟ ಬಂದ ಶೇಪ್‌ನಲ್ಲಿ ಕತ್ತರಿಸಿಕೊಳ್ಳಿ.
ಆನಂತರ ಪ್ಯಾನ್‌ಗೆ ಬೆಣ್ಣೆ ಬೆಳ್ಳುಳ್ಳಿ ಹಾಕಿಕೊಳ್ಳಿ, ಬೆಳ್ಳುಳ್ಳಿ ಬ್ರೌನ್ ಆದ ನಂತರ ಬೇಬಿಕಾರ್ನ್‌ ಹಾಕಿ
ನಂತರ ಉಪ್ಪು, ಪೆಪ್ಪರ್‌, ಆರಿಗ್ಯಾನೊ ಹಾಕಿ ಬಾಡಿಸಿ
ನಂತರ ಸ್ವಲ್ಪ ನೀರು ಹಾಕಿ. ಬೇಬಿಕಾರ್ನ್‌ ಬೆಂದ ನಂತರ ನೀರೆಲ್ಲ ಇಂಗಿದ ಮೇಲೆ ಚೀಸ್‌ ಹಾಕಿ ಒಂದೆರಡು ನಿಮಿಷ ಕವರ್‌ ಮಾಡಿ ಬೇಯಿಸಿ
ಇದೀಗ ಟೇಸ್ಟಿ ಬೇಬಿಕಾರ್ನ್‌ ಚೀಸ್‌ ಫ್ರೈ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !