ಸಾಮಾಗ್ರಿಗಳು
ಸೋಯಾ ಚಂಕ್ಸ್
ಈರುಳ್ಳಿ
ಹಸಿಮೆಣಸು
ಪೆಪ್ಪರ್
ಗಾರ್ಲಿಕ್
ಉಪ್ಪು
ಕರಿಬೇವು
ಕೊತ್ತಂಬರಿ ಸೊಪ್ಪು
ಕ್ಯಾಪ್ಸಿಕಂ
ಮಾಡುವ ವಿಧಾನ
ಮೊದಲು ಸೋಯಾ ಚಂಕ್ಸ್ಗಳನ್ನು ತೆಗೆದುಕೊಂಡು ಬಿಸಿನೀರಿಗೆ ಹಾಕಿ, ಜೊತೆಗೆ ಉಪ್ಪು ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು
ನಂತರ ಬಾಣಲೆಗೆ ಒಂದು ಪೀಸ್ ಬಟರ್ ಹಾಕಿ ಆನಂತರ ಸೋಯಾ ಚಂಕ್ಸ್ ಹಾಗೂ ಗಾರ್ಲಿಕ್ ಹಾಕಿ ರೋಸ್ಟ್ ಮಾಡಿ
ನಂತರ ಸೋಯಾ ಚಂಕ್ಸ್ ತೆಗೆದಿಡಿ. ಆನಂತರ ಅದೇ ಬಾಣಲೆಗೆ ಎಣ್ಣೆ ಕರಿಬೇವು, ಹಸಿಮೆಣಸು, ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಆಮೇಲೆ ಸೋಯಾ ಚಂಕ್ಸ್ ಹಾಕಿ, ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಪೆಪ್ಪರ್ ಹಾಕಿ, ಕೊತ್ತಂಬರಿ ಸೊಪ್ಪು ಉದುರಿಸಿ ಮಿಕ್ಸ್ ಮಾಡಿದ್ರೆ ರೈಸ್ ರೆಡಿ



